Monday 8 April 2013

ಬಾರಯ್ಯ ವರುಣ

ಎಲ್ಲ ಕಡೆ ಮಳೆಯಂತೆ,
ಪುಳಕಗೊಂಡು 
ಕವಿ ಮಿತ್ರರು ಬರೆಯುತಿಹರು 
ಹನಿ, ಕವನ;
ನನಗೂ 
ಬರೆಯಬೇಕೆನಿಸಿದೆ,
ಇಲ್ಲಿ ಕೂಡ 
ಬೇಗ ಬಾ ವರುಣ!

No comments:

Post a Comment