Monday 8 April 2013

ಬೆಳಕಾಗಿ ಬಾ

ರವಿಯವ ಮುಳುಗಿ 
ಕತ್ತಲಾದರೂ
ಚಂದಿರ ಬೆಳಗುವ 
ಅವನ ಬೆಳಕಿನಲಿ;
ಹುಣ್ಣಿಮೆಗೋಸ್ಕರ 
ಕವಿಯು ಕಾಯುತಿಹ 
ಜೀವ ತುಂಬಲು
ತನ್ನ ಕವಿತೆಯಲಿ!

No comments:

Post a Comment