Monday, 8 April 2013

ಜೋಕೆ

ಮತದಾರರೇ 
ಯೋಚನೆ ಮಾಡಿ 
ಆರಿಸಿ ಜೋಕೆ;
ಇಲ್ಲದಿದ್ದರೆ ಮತ್ತೈದು 
ವರುಷ ಬರೀ ಜೋಕೇ!

No comments:

Post a Comment