Monday 8 April 2013

ಹರೋ ಹರ

ಸರಿಯಾದ ಸಮಯಕ್ಕೆ 
ತುಂಬಬೇಕು ಆದಾಯ ಕರ;
ಅಭಿವೃದ್ಧಿಗೆ ಮಾತ್ರ ಬರ,
ಏರುತ್ತಲೇ ಇಹುದು 
ದಿನಬಳಕೆ ವಸ್ತುಗಳ ದರ!

No comments:

Post a Comment