Thursday, 9 May 2013

ಕಾಡಿಗೆ

"ಜೀ ಹುಜೂರ್" ಎಂದು 
ರಾಜನಾಸ್ಥಾನದಲಿ 
ಕುಣಿಯುತ್ತಿದ್ದ ನರ್ತಕಿಯ 
ಕಣ್ಣಲಿದ್ದ ನೋವನ್ನು 
ಕಾಡಿಗೆ ಮುಚ್ಚಿತ್ತು!

No comments:

Post a Comment