Thursday, 9 May 2013

ರೋದನ

ಯುದ್ಧದಲ್ಲಿ ಗೆದ್ದ ರಾಜನಿಗೆ 
ಹಿಂಬಾಲಕರ ಜಯಕಾರ;
ಸತ್ತ ಸೈನಿಕರ ಬಂಧುಗಳ ರೋದನ 
ಅದರೊಡನೆ ಲೀನ!

No comments:

Post a Comment