Thursday 9 May 2013

ಖಡ್ಗ

ಯುದ್ಧಕ್ಕಾಗಿ ಮನೆಯಿಂದ 
ಹೊರಟ ಯೋಧ
ಹಿಡಿದಿದ್ದ ಫಳ ಫಳ ಹೊಳೆಯುವ 
ಖಡ್ಗದಲಿ ಕಾಣುತ್ತಿತ್ತು-
ಹೆಂಡತಿ ಮಕ್ಕಳ ಬಿಂಬ!

No comments:

Post a Comment