Thursday, 9 May 2013

ಶಾಸನ

ಆ ಶಾಸನದಲ್ಲಿ 
ರಾಜನ ಹೆಸರು ಕಂಗೊಳಿಸುತ್ತಿತ್ತು;
ಹೋರಾಡಿ 
ಮಡಿದ ಸೈನಿಕರ ರಕ್ತದ 
ಕಲೆಗಳನು ಕಾಲ ಅಳಿಸಿ ಹಾಕಿತ್ತು!

No comments:

Post a Comment