Thursday 9 May 2013

ಬುದ್ಧ

ಹಲವರು ಹೋದರು ಮನೆ ಬಿಟ್ಟು
ಬುದ್ಧರಾಗಲೇ ಇಲ್ಲ;
ಬೋಧಿ ವೃಕ್ಷದ ಬೇರಿಗೂ ವೈರಾಗ್ಯ 
ನಡೆದಿದೆಯಂತೆ ಮರವ ಬಿಟ್ಟು!

No comments:

Post a Comment