Thursday, 9 May 2013

ಬೆಲೆ

ರಾಜನ ಕೈಯ್ಯಲ್ಲಿರುವ 
ಮದಿರೆಗೆ
ದೂರದ ಗಡಿಯಲಿ ಸತ್ತ ಸೈನಿಕನ 
ನೆತ್ತರಿಗಿಂತ ಜಾಸ್ತಿ ಬೆಲೆಯಿತ್ತು!

No comments:

Post a Comment