Thursday 9 May 2013

ಮತ ಗೀತೆ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ 
ಹೊಲಸು ರಾಜಕೀಯವೆಂಬ ಗಂಡಾಗುಂಡಿ 
ಜನರ ದುಡ್ಡ ಮೇಯೋ ಇವರ ಹೊಟ್ಟೆ ಹಂಡಿ 
ಈ ಸಲವಾದ್ರು ಒತ್ತು ನೀನು ಸರಿಯಾದ್ ಗುಂಡಿ

No comments:

Post a Comment