Thursday 9 May 2013

ಬ್ಯಾಂಕ್

ಜನ ಸಾಮಾನ್ಯರ
ನಂಬಿಕೆಯ ಬ್ಯಾಂಕುಗಳಲಿ 
ಕೆಲವು-
ಸಿಂಡಿಕೇಟ್ , ಕೆನರಾ 
ಸ್ಟೇಟ್ ಬ್ಯಾಂಕ್;
ಭ್ರಷ್ಟ ರಾಜಕಾರಣಿಗಳದು -
ಚುನಾವಣೆ ಬಂದಾಗ,
ವೋಟ್ ಬ್ಯಾಂಕ್
ಬಳಿಕ, ಸ್ವಿಸ್ ಬ್ಯಾಂಕ್!

No comments:

Post a Comment