Thursday 9 May 2013

ಗುಡುಗು

ಎಂ. ಜಿ. ರೋಡ್ ಬಳಿ 
ಸಿಕ್ಕಿತಂತೆ 
ಒಂದು ಬಾಲು;
ಆಮೇಲೆ ತಿಳಿಯಿತು 
ಹೊಡೆದಿದ್ದು ಗೇಯ್ಲು!

No comments:

Post a Comment