Thursday, 9 May 2013

ಗುದ್ದು

ಮುಖ್ಯಮಂತ್ರಿ ಪಟ್ಟಕ್ಕೆ 
ಅರ್ಜಿ ಸಲ್ಲಿಸಿದದ್ದಾರೆ-
ದೇಶಪಾಂಡೆ,ಖರ್ಗೆ, ಸಿದ್ದು;
ಕಾದು ನೋಡಬೇಕಾಗಿದೆ 
ಯಾರಿಗೆ ಗಾದಿ, ಯಾರಿಗೆ ಗುದ್ದು!

1 comment:

  1. ಮಿಕ್ಕಿದ್ದೆಲ್ಲಾ ಹೈಕಮಾಂಡ್ ಕುದ್ದು

    ReplyDelete