Thursday, 9 May 2013

ಮಲ್ಯರಿಗೆ ಸಮಾಧಾನ

ಕಿಂಗ್ ಫಿಶರ್ 
ವಿಮಾನಗಳು 
ನೆಲಕ್ಕುರುಳಿದರೂ ,
ಇಂದು ಬಾನಿನಲಿ
ಹಾರುತ್ತಿದ್ದವು 
ಗೇಲ್ ಹೊಡೆದ ಚೆಂಡುಗಳು!

No comments:

Post a Comment