Thursday, 9 May 2013

'ಕೈ' ಕೊಟ್ಟ ನಾಯಕರು

ಅಲ್ಲಿ ಭಾರತದೊಳಕ್ಕೆ 
ನುಸುಳಲು ಸಂಚು ಹಾಕುತಿದೆ 
ಚೀನ;
ನಮ್ಮ ನಾಯಕರೆಲ್ಲ 
ಚುನಾವಣೆ ಪ್ರಚಾರದಲಿ 
ಲೀನ!

No comments:

Post a Comment