Thursday 9 May 2013

ಸೆಳೆತ

ಎಲ್ಲೋ ತೇಲುತಿದ್ದ 
ಎರಡು ಮನಸುಗಳ 
ಸೇರಿಸಿದ್ಯಾವ ಸೆಳೆತ?
ಬಾಳ ಜಾತ್ರೆಯಲಿ 
ಹರ್ಷದ ಹೊನಲಿರೆ 
ಹೊಸ ಪುಳಕವು 
ಅನವರತ!

No comments:

Post a Comment