Thursday 9 May 2013

ಹೊಂಡ ಸಿಟಿ

ಚುನಾವಣೆ ಬರುವ 
ವರೆಗೂ 
ಭ್ರಷ್ಟರ ಹೊಂಡ ಸಿಟಿಗಳಿಗೆ 
ಕಾಣಲಿಲ್ಲ 
ಸಿಟಿಯ ಹೊಂಡಗಳು!

No comments:

Post a Comment