Thursday 9 May 2013

'ಗುಳಿ'ಗೆ

ಲಕ್ಷ್ಮಿ, ನಾರಾಯಣ 
ಗಣೇಶರನೊಲಿಸಲು
ಮಲ್ಲಿಗೆ 
ಸಂಪಿಗೆ, ಸೇವಂತಿಗೆ;
ಯಮನನೊಲಿಸಲು 
ಟಿಕ್ ಟ್ವೆಂಟಿ ಗುಳಿಗೆ!

No comments:

Post a Comment