Thursday, 9 May 2013

'ಹೊಟ್ಟೆ'ಪಾಡು

ನಾನಂದೆ-
"ಸಖೀ,
ನಿನ್ನ ನಗುವೇ 
ತುಂಬಿಸುವುದೆನ್ನ ಹೊಟ್ಟೆ";
ಅಡುಗೆ ಮಾಡದೆ 
ನಗುತ್ತ ಕೂತಿದ್ದಾಳೆ 
ಹೇಳಿ ನಾ ಕೆಟ್ಟೆ!

No comments:

Post a Comment