Thursday, 9 May 2013

(ಶ)ಸೆಕೆ

ಯುಗಾದಿ ಕಳೆದು
ಶುರುವಾಯ್ತು ಹೊಸ 
ಶಕೆ;
ಜೊತೆಗೆ 
ತಾಳಲಾಗದ 
ಸೆಕೆ !

No comments:

Post a Comment