Thursday, 9 May 2013

ಆ ರಾಮ

ನಿಸ್ವಾರ್ಥ ಪ್ರಜಾಪರಿಪಾಲನೆ 
ಮಾಡಿ ತೋರಿಸಿದ 
ಮರ್ಯಾದಾ ಪುರುಷೋತ್ತಮ 
ಶ್ರೀರಾಮ;
ಈಗಿನ ನಾಯಕರಿಗೆ 
ವೋಟು ಬೇಕಾದಾಗ 
ಮಾತ್ರ ಪ್ರಜೆಗಳು ,
ಬಳಿಕ ಅರಮನೆಗಳಲಿ ಮಾಡುವರು 
ಆರಾಮ!

No comments:

Post a Comment