Thursday 9 May 2013

ಹೀಗೊಂದು ಪ್ರಶ್ನೆ

"ನಮ್ಮ ಬಳಿ 
ಭ್ರಷ್ಟರನು ಓಡಿಸುವ 
ಕೋಲಿದೆ;
ನಿಮ್ಮ ಬಳಿ ಏನಿದೆ?"
ಮನಮೋಹನರೆಂದರು-
ನಮ್ಮ 
'ಕೈ'ಯಲ್ಲೂ ಕೋಲ್ ಇದೆ!

No comments:

Post a Comment