Thursday 9 May 2013

ಕಾವು

ನಾಳೆ ಮುಗಿಯಲಿದೆ 
ಚುನಾವಣೆಯ ಕಾವು;
ಬಳಿಕ ಅವರಷ್ಟಕ್ಕೆ ಅವರು,
ನಮ್ಮಷ್ಟಕ್ಕೆ ನಾವು!

No comments:

Post a Comment