Thursday 9 May 2013

ಮನುಷ್ಯರಾಗೋಣ

ಇತ್ತೀಚಿಗೆ 
ಬರೀ ಜಾತಿ ಮತ 
ಧರ್ಮಗಳ ಬಗ್ಗೆ ಚರ್ಚೆ
ಫೇಸ್ ಬುಕ್
ಗೋಡೆಯ ಮೇಲೆ;
ಮೊದಲು ಮನುಜರಾಗೋಣ ,
ಬರೀ ಪ್ರೀತಿ, ಸ್ನೇಹಗಳ 
ಚಿತ್ತಾರವಿರಲಿ 
ಮನದ ಗೋಡೆಯ ಮೇಲೆ!

No comments:

Post a Comment