Thursday, 9 May 2013

ಮುಗಿಯದ ಕಥೆ

ಅಂತೂ ಚುನಾವಣೆ 
ಮುಗಿದು 
ಕರ್ನಾಟಕದಲ್ಲಿ 
ಕಾಂಗ್ರೆಸ್ ಬಂತ್ರಿ;
ಈಗ ಮತ್ತೊಂದು 
ಚರ್ಚೆ ಶುರು 
ಯಾರು ಮುಖ್ಯಮಂತ್ರಿ?!

No comments:

Post a Comment