ಬೆಳಕಿಂಡಿ
Thursday 9 May 2013
ಕೈ ರುಚಿ
ಊಟವನು ಬಡಿಸಿ ಬರುವಳು ಎನ್ನ ಬಳಿಗೆ
ಕೇಳುವಳು, "ಓ ಸಖನೆ ಹೇಗಿಹುದು ಅಡುಗೆ"
"ನಿನ್ನ ಕೈ ರುಚಿಯು, ಎನಗದು ಪಂಚಪ್ರಾಣ"
ಎಂದನ್ನದಿರೆ ಬೈದು ತೆಗೆಯುವಳು ಪ್ರಾಣ!
1 comment:
Badarinath Palavalli
9 May 2013 at 21:33
ಆಹಾ ಪತಿಯೇ ಇಲ್ಲದಿರೆ ಹೊಗಳಿಕೆ ಆಕೆಗಾದರೂ ಮೆಚ್ಚುಗೆ ಎಲ್ಲಿದೆ?
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಆಹಾ ಪತಿಯೇ ಇಲ್ಲದಿರೆ ಹೊಗಳಿಕೆ ಆಕೆಗಾದರೂ ಮೆಚ್ಚುಗೆ ಎಲ್ಲಿದೆ?
ReplyDelete