Thursday 9 May 2013

ಕೈ ರುಚಿ

ಊಟವನು ಬಡಿಸಿ ಬರುವಳು ಎನ್ನ ಬಳಿಗೆ 
ಕೇಳುವಳು, "ಓ ಸಖನೆ ಹೇಗಿಹುದು ಅಡುಗೆ" 
"ನಿನ್ನ ಕೈ ರುಚಿಯು, ಎನಗದು ಪಂಚಪ್ರಾಣ"
ಎಂದನ್ನದಿರೆ ಬೈದು ತೆಗೆಯುವಳು ಪ್ರಾಣ!

1 comment:

  1. ಆಹಾ ಪತಿಯೇ ಇಲ್ಲದಿರೆ ಹೊಗಳಿಕೆ ಆಕೆಗಾದರೂ ಮೆಚ್ಚುಗೆ ಎಲ್ಲಿದೆ?

    ReplyDelete