Thursday 9 May 2013

ಮತ'ದಾನ'

"ದಾನ ಮಾಡಿದ ಮೇಲೆ 
ಮರೆತು ಬಿಡಿ 
ಇರಬಾರದು ಪ್ರತಿಫಲದ
ಬಯಕೆ";
ಎಂದು ಚುನಾವಣೆಯಲಿ 
ಗೆದ್ದವ ಹೇಳಿದ,
ವೋಟು ಹಾಕಿದ ಜನಕೆ!

No comments:

Post a Comment