Thursday, 9 May 2013

ಅಜ್ಜಿಗೆ ಅರಿವೆ ಚಿಂತೆ ಆದ್ರೆ...

ಬಾಂಬ್ ದಾಳಿಗೆ 
ಹಲವರು ಗಾಯಗೊಂಡು 
ಆಸ್ಪತ್ರೆಯಲಿ 
ನರಳುತಿಹರಂತೆ;
ಇದರ ಮಧ್ಯೆ 
ನಮ್ಮ ನಾಯಕರಿಗೆ 
ವೋಟು
ಕಡಿಮೆಯಾಗುವುದೆಂಬ ಚಿಂತೆ!

No comments:

Post a Comment