ಬೆಳಕಿಂಡಿ
Thursday, 9 May 2013
ವೋಟ್ ಭಿಕ್ಷೆ
ವೋಟು ಬೇಡಲವ
ಮನೆ ಬಾಗಿಲಿಗೆ
ಬಂದಿದ್ದ, ಕೇಳಿತು
ದೈನ್ಯತೆಯ ಕೂಗು;
ಕೂಗಿದೆ ನಾನು
ಒಳಗಡೆಯಿಂದ
"ಇಲ್ಲಪ್ಪ ಮುಂದೆ
ಹೋಗು"!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment