Thursday, 9 May 2013

ಫೇಸ್ಬುಕ್ಕಿಗೆ ಕಳ್ಳರು...

ಅಚಾನಕ್ ಈಗ 
ಫೇಸ್ಬುಕ್ಕಿನಲ್ಲಿ 
ಹಲವು ರಾಜಕಾರಣಿಗಳ
ಪೇಜು;
ಎಲೆಕ್ಷನ್ ಮುಗಿಯಲಿ,
ಎಲ್ಲ ಪರಾರಿ,
ಮಾಡಬೇಕಲ್ಲ 
ಜನರ ದುಡ್ಡಲ್ಲಿ ಮೋಜು!

No comments:

Post a Comment