Thursday 9 May 2013

ಕಹಿ ಸತ್ಯ

ರುಚಿಯಾಗಿಯೇ 
ಇರುವುದು ಯಾವಾಗಲೂ 
ಹೆಂಡತಿಯ ಕೈ ಅಡುಗೆ;
ರುಚಿ ಅನಿಸದಿದ್ದರೆ 
ಅದು ಅವಳ ತಪ್ಪಲ್ಲ,
ಸರಿ ಇಲ್ಲ ಗಂಡನ ನಾಲಿಗೆ!

No comments:

Post a Comment