ಬೆಳಕಿಂಡಿ
Friday 11 November 2011
ಅಮ್ಮನ ಅಕ್ಕರೆ.....
ಬಲು ಹಿತವು ಮನಸಿಗೆ ಅಮ್ಮನ ಅಕ್ಕರೆ
ನಮ್ಮ ನಗುವೇ ಆಕೆಗೆ ಕಲ್ಲು ಸಕ್ಕರೆ
ಇತಿ ಮಿತಿಯು ಇಲ್ಲದಾ ಜನನಿಯನುರಾಗ
ದೇವ, "ಋಣ ತೀರಿಸುವ ಶಕ್ತಿ ಕೊಡು ಬೇಗ"
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment