Tuesday, 12 June 2012

ಧರಣಿ ಎದ್ದಿಹಳು


ಇನ್ನೆರಡು ವರುಷದಲಿ ಕಾದಿದೆ ದುರಂತ 
ಆಗಲಿದೆಯಂತೆ ಭೂಮಿಯ ಅಂತ                                                           
ಎಲೆ ಮಾನವ, ನೀನು ಬುದ್ಧಿ ಕಲಿ ಜೋಕೆ
ಧರಣಿ ಎದ್ದಿಹಳು ನಿಲ್ಲಿಸಲು ನಿನ್ನ ಕೇಕೆ

No comments:

Post a Comment