Monday 11 June 2012

ರೈತ


ಜೋಡೆತ್ತಿನ ರಥದಲಿ 
ಮೈ ನಡುಗಿಸೋ 
ಮಳೆಯಲಿ 
ಬರುತಿರುವನು 
ಅನ್ನದಾತ
ಬಿತ್ತುತ್ತುವ
ಒಲುಮೆಲಿ
ಫಲ ಹಂಚುವ
ನಲುಮೆಲಿ
ಭುವಿಯಲ್ಲಿರೋ
ದೈವನು ಆತ
 

No comments:

Post a Comment