Monday 11 June 2012

ಸತ್ಯ ಮೇವ ಜಯತೆ

ಬೇರೆ ಭಾಷೆಯ ಚಿತ್ರವನು ಎತ್ತಿ ತರುತ
ರೀ ಮೇಕು ಮಾಡಿದರು ಇವರು ಅನವರತ 
ಡಬ್ಬಿಂಗು ಮಾಡಿದರೆ ಸತ್ಯಮೇವ ಜಯತೆ 
ಬತ್ತಿ ಹೋಗುವುದೇ ಕನ್ನಡದ ಒರತೆ ??!! 

No comments:

Post a Comment