Monday, 11 June 2012

ಬೈಕ್ ಮಾರಾಟಕ್ಕಿದೆ

ನನ್ನ ಬೈಕಿಗೆ ಹಾಕಿಸುತ್ತ ಪೆಟ್ರೋಲು 
ಆಯಿತಲ್ಲ ಜೇಬಿಗೆ ದೊಡ್ಡ ಹೋಲು
ಎಲ್ಲಕಿಂತ ಒಳ್ಳೆ ವಾಹನವು ಕಾಲು 
ಇಂದೇ ಮಾಡುವೆ ನನ್ನ ಬೈಕಿನಾ ಡೀಲು 

No comments:

Post a Comment