Monday, 11 June 2012

ಬೈಪಾಸ್ ಸರ್ಜರಿ

ಜಗದ ಜಂಜಾಟದಿ
ಸೋತು ಹೋಗಿತ್ತು 
ಹೃದಯ
ಅವಳ ಮೊದಲ ನೋಟ
ಗುಂಡಿಗೆಯ ಸೀಳಿ
ಮಾಡಿತು 
ಬೈಪಾಸ್ ಸರ್ಜರಿ.
ಆಗ ಬರೀ "ರೋಗಿ"
ಈಗ "ಪ್ರೇಮ ರೋಗಿ" 

No comments:

Post a Comment