Monday, 11 June 2012

ಆಟವೋ ಹೋರಾಟವೋ ?

ಅತ್ತ ಕಲ್ಲು ತೂರಾಟ,ಇತ್ತ ಶೇಂದಿ ಮಾರಾಟ 
ರಜೆಯ ಖುಷಿಯಲಿ ಮಕ್ಕಳ ಚೆಂಡಾಟ 
ಇದು ಪೆಟ್ರೋಲ್ ಬೆಲೆ ತಗ್ಗಿಸಲು ಹೋರಾಟ 
ನಿಲ್ಲಿಸಬಲ್ಲೆವೇ ನಾವು ಯು.ಪಿ.ಎ. ಹಾರಾಟ? 

No comments:

Post a Comment