Monday 10 September 2012

ದಿನಕರರಿಗೆ ನುಡಿನಮನ


ನಿಮ್ಮ ಸಾಹಿತ್ಯವದು ಅತಿ ಶುದ್ಧ ಸ್ಫಟಿಕ
ಎಲ್ಲರಿಗೂ ದಾರಿದೀಪವು ನಿಮ್ಮ ಚುಟುಕ
ಜ್ಞಾನ ಜ್ಯೋತಿಯನು ಬೆಳಗಿದ ಧೀರ ನೀವು
ಅದರ ಬೆಳಕಲಿ ಇಂದು ಬದುಕಿಹೆವು ನಾವು

1 comment: