Sunday 16 September 2012

ಗುರು ದಿನಕರರಿಗೆ


ನಾ ಬರೆದ ಚುಟುಕುಗಳನೆಲ್ಲವನು ಕಟ್ಟಿ
ಪಾತ್ರೆಯಲಿ ಹಾಕಿ ಪುಡಿ ಮಾಡಿದೆನು ಕುಟ್ಟಿ
ಏಲಕ್ಕಿ, ಹಾಲ ಜೊತೆ ಹಾಕಿದೆನು ಬೆಲ್ಲ 
ನಿಮ್ಮ ಚುಟುಕಿನ ರುಚಿಯ ಹತ್ತಿರವೂ ಇಲ್ಲ 

No comments:

Post a Comment