Sunday, 16 September 2012

ಕನ್ನಡ-ಕೊಂಕಣಿ

ಕೊಂಕಣಿಯು ನನ ಭಾಷೆಯಾದರೂ ಕೂಡ 
ಕನ್ನಡಕೆ ಮನವದುವು ಮಿಡಿಯುವುದು ನೋಡ
ಮನಕೆ ಕೊಂಕಣಿಯಲ್ಲಿ ಬರಲದುವು ಭಾವ
ಸಿರಿಗನ್ನದಡಿ ಬರೆದು ತುಂಬುವೆನು  ಜೀವ 

No comments:

Post a Comment