Sunday 16 September 2012

ಸಿಂಪಿಗನು ನಾನು


ಕವಿಯಲ್ಲ ಸಾಮಾನ್ಯ ಸಿಂಪಿಗನು ನಾನು 
ಚುಟುಕ ಹೊಲಿಯಲು ಹುಡುಕುತಿರುವೆ ಸಾಮಾನು 
ಬಳಸಿ ಸಿರಿಗನ್ನಡದ ಶಬ್ಧಗಳ ಅಸಲು 
ಮಾಡುತಿಹೆ ದಿನಕರರ ಶೈಲಿಯಾ ನಕಲು 

No comments:

Post a Comment