Sunday, 16 September 2012

ಡಿಂಗ


ನೋಡುತ್ತಾ ಬ್ಯಾಟ್ ಮ್ಯಾನು ಸ್ಪೈಡರ್ರು ಮ್ಯಾನು 
ಕೇಳಿದೆನು  ನಮ್ಮಲಿದು  ಸಾಧ್ಯವಿಹುದೇನು
ಅದಕೆ  ಕೋಪದಿ  ಎಂದ  ನಮ್ಮೂರ  ರಂಗ 
"ನಮ್ಮಲಿಹ  ಎಲ್ಲರನೂ  ಮೀರಿಸುವ  ಡಿಂಗ "

1 comment:

  1. ವಾರೇವಾ ನಮ್ಮ ಗ್ರಾಮೀಣ ಪ್ರತಿಭೆಗಳಿಗೆ ಸಂದ ಈ ಪುರಸ್ಕಾರ.

    ReplyDelete