Sunday 16 September 2012

ವಿಡಂಬಾರಿ


ದಿನಕರರು ತೋರಿದರು ಚೌಪದಿಯ ದಾರಿ 
ಆ ಹಾದಿಯಲ್ಲಿ  ನಡೆದರು ವಿಡಂಬಾರಿ 
ಸರಳ, ಭಾವುಕ, ಶುದ್ಧ ಸಂಸ್ಕಾರ ಜೀವಿ 
ತುಂಬುತ್ತಲೇ ಇಹರು ಚುಟುಕುಗಳ ಬಾವಿ 

No comments:

Post a Comment