Sunday 16 September 2012

ಚುಟುಕೆಂಬ ಪಾಪು


ಪ್ರತಿಯೊಂದು ಕ್ಷೇತ್ರದಲೂ ಮೂಡಿಸಿಹೆ ಛಾಪು 
ಅನುಭವದಿ ಹುಟ್ಟಿಸಿಹೆ ಚುಟುಕೆಂಬ ಪಾಪು 
ಆ ನಾಲ್ಕು ಸಾಲುಗಳ ಭಾವ ವಿಸ್ತಾರ 
ನೂರಾರು ಸಾಳುಗಲಿಗಿಂತಲೂ ಅಪಾರ 

No comments:

Post a Comment