Sunday 16 September 2012

ಸದನದಲಿ ಕರಾಟೆ


ಶಾಸಕರ ಸಭೆಯಲ್ಲಿ ಭಾರೀ ಗಲಾಟೆ 
ಸದನದಲ್ಲೆಲ್ಲರು ಆಡಿದರು ಕರಾಟೆ 
ಇವರಿಗಿಂತಲು  ಚಿಕ್ಕ ಮಕ್ಕಳೇ ಮೇಲು 
ಸುಮ್ಮನಿರುವರು ಅಮ್ಮ ತೋರಿಸೈ ಕೋಲು 

No comments:

Post a Comment