Sunday 16 September 2012

ತಿರುಪತಿ ಪ್ರವಾಸ


ಮಾನ್ಯ ಮಂತ್ರಿಗಳಿಂದು ತಿರುಪತಿಗೆ ಹೋಗಿ
ಕೂದಲನು ಕೊಟ್ಟು ಆದರು ದೊಡ್ಡ ಯೋಗಿ 
ದೋಚಿರುವ ಹಣವದುವು ಭದ್ರ ಮನೆಯೊಳಗೆ
ತಲೆ ಮಾತ್ರ ಸ್ವಚ್ಛವು, ಹೊಲಸಿಹುದು ಒಳಗೆ 

No comments:

Post a Comment