Saturday 15 September 2012

ಮುಖ-ವ್ಯಕ್ತಿತ್ವ


ಮುಖ ನೋಡಿ ವ್ಯಕ್ತಿತ್ವ ಅಳೆಯುವುದು ಸಲ್ಲ 
ಕಲ್ಲಂತೆ ಕಂಡರೂ ಇರಬಹುದು ಬೆಲ್ಲ 
ಬೆಣ್ಣೆಯಾ ತೆರದಿ ನಯವಿದೆಯೆಂದು ಮಾತು 
ನಂಬಿ ಮರುಳಾಗಿ ನೀ ಹೋಗದಿರು ಸೋತು 

1 comment:

  1. ಯಾಮಾರಿಸುವವರು ಇರುವ ವರೆಗೂ ನನ್ನಂತಹ ಬಕರಾಗಳೂ ಇದ್ದೇ ಇರ್ತಾವೆ ಗೆಳೆಯ! :(

    ReplyDelete